ಎಂಪ್ಲಾಯರ್ ಆದ ನೀವು ಒದಗಿಸಬೇಕಾದ ಕಾರ್ಪೊರೇಟ್ ವಿಮಾ ಯೋಜನೆಯ ಲಕ್ಷಣಗಳು ಯಾವುವು? ಒಳ್ಳೆಯ ಆರೋಗ್ಯ ವಿಮಾ ಯೋಜನೆಯು, ನೀವು ನಿಮ್ಮ ಉದ್ಯೋಗಿಗಳಿಗೆ ನೀಡಬಹುದಾದ ಅತ್ಯುತ್ತಮ ಅನುಕೂಲ.
ನಿಮ್ಮ ಕುಟುಂಬದ ಸದಸ್ಯರಲ್ಲಿ ಡಯಾಬಿಟೀಸ್ ಪ್ರಚಲಿತವಾಗಿದ್ದರೆ, ಕಡ್ಡಾಯವಾಗಿ ಈ ಯೋಜನೆಯನ್ನು ಖರೀದಿಸಿ ನಿಮ್ಮ ಕುಟುಂಬದಲ್ಲಿ ಡಯಾಬಿಟೀಸ್ ಇದ್ದರೆ, ಪರಿಪೂರ್ಣ ಆರೋಗ್ಯ ವಿಮಾ ಯೋಜನೆಯು ನಿಮ್ಮ ತುರ್ತು ಆವಶ್ಯಕತೆ.
ನಿಮ್ಮ ಮೊದಲ ಆರೋಗ್ಯ ವಿಮಾ ಯೋಜನೆಯನ್ನು ಹೇಗೆ ಆರಿಸುವುದು – ಖರೀದಿಸುವ ವಿಧಾನಗಳು ಮತ್ತು ಖರೀದಿಸಿದ ಬಳಿಕದ ನಿರೀಕ್ಷೆಗಳು ತಕ್ಕ ಆರೋಗ್ಯ ವಿಮಾ ಯೋಜನೆಯನ್ನು ಗುರುತಿಸುವುದು ಹೆಚ್ಚಿನ ಜನರಿಗೆ ಕಷ್ಟಕರ ಅನುಭವವಾಗುತ್ತದೆ. ತಿಳುವಳಿಕೆಯಿಂದ ಆಯ್ಕೆ ಮಾಡಲು ಆರೋಗ್ಯ ವಿಮೆಯನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.